ಇಡೀ ದೇಶ 21 ದಿನಗಳ ಕಾಲ ಲಾಕ್ ಡೌನ್ ಆಗಿದ್ದು ಬಡವರು, ನಿರ್ಗತಿಕರ ಸ್ಥಿತಿ ಹೇಳ ತೀರದಾಗಿದೆ, ಇಂತಹ ಸಂದರ್ಭದಲ್ಲಿ ದರ್ಶನ್ ಅಭಿಮಾನಿಗಳು ಮೈಸೂರಿನಲ್ಲಿ ರಸ್ತೆ ಬದಿಯಲ್ಲಿ ಊಟ ಇಲ್ಲದೆ ಬಾಳುತ್ತಿದ್ದ ಜನರಿಗೆ ಊಟ ನೀಡಿ ಮಾನವೀಯತೆ ಮೆರೆದಿದ್ದಾರೆ. <br /><br />Kannada actor Challenging star Darshan fans distributing food for road side poor people in Mysore.